ಬಿಹಾರದ ರಾಜ್‌ಗಿರ್‌ನಲ್ಲಿ ಸುಮಾರು 1,600 ವರ್ಷ ಹಳೆಯದಾದ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ₹1,749 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಇದು 'ನಿವ್ವಳ ಶೂನ್ಯ' ಹಸಿರು ಕ್ಯಾಂಪಸ್ ಆಗಿದೆ. ಸೌರಸ್ಥಾವರ, ನೀರಿನ ಮರುಬಳಕೆ ಘಟಕ, 100 ಎಕರೆ ಜಲಮೂಲಗಳು, 2 ಶೈಕ್ಷಣಿಕ ಬ್ಲಾಕ್, 40 ತರಗತಿ ಕೊಠಡಿಗಳೊಂದಿಗೆ ಒಟ್ಟು 1,900 ಆಸನ, 550 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಈ ಕ್ಯಾಂಪಸ್‌ನಲ್ಲಿದೆ. ಅಂತಾರಾಷ್ಟ್ರೀಯ ಕೇಂದ್ರ, ಆಂಫಿಥಿಯೇಟರ್, ಕ್ರೀಡಾ ಸಂಕೀರ್ಣ ಸಹ ಇಲ್ಲಿದೆ.
short by
vinayak /
07:43 pm on
19 Jun