ಕುಡುಗೋಲು ಕಣ ರಕ್ತಹೀನತೆ (ಸಿಕೆಲ್ ಸೆಲ್ ಅನೀಮಿಯಾ) ನಿರ್ಮೂಲನೆ ಮಾಡಲು ‘ಪ್ರಾಜೆಕ್ಟ್ ಚಂದನ' ಕಾರ್ಯಕ್ರಮಕ್ಕೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯು ಸಿಕೆಲ್ ಸೆಲ್ ಅನೀಮಿಯಾ ಹೊಂದಿರುವ ರೋಗಿಗಳಿಗೆ ನೆರವಾಗಲಿದೆ. ಮುಂದಿನ 2 ವರ್ಷ ಅವಧಿಗೆ ತಪಾಸಣೆ, ತರಬೇತಿ, ಜಾಗೃತಿಯನ್ನು ಈ ಯೋಜನೆಯಡಿ ನೀಡಲಾಗುತ್ತದೆ. ರಾಜ್ಯದ 2,018 ಆದಿವಾಸಿಗಳಲ್ಲಿ ಸಿಕೆಲ್ ಸೆಲ್ ಅನೀಮಿಯಾ ಕಂಡುಬಂದಿದೆ.
short by
lloyd /
08:11 pm on
19 Jun