For the best experience use Mini app app on your smartphone
ಮನೆ ಮನೆಯಿಂದ ಕಸ ಸಂಗ್ರಹಿಸುವ ಸಲುವಾಗಿ ಮಂಗಳೂರು ಮಹಾನಗರ ಪಾಲಿಕೆ 15 ಜನ ಮಹಿಳಾ ಪೌರಕಾರ್ಮಿಕರಿಗೆ ಇ-ರಿಕ್ಷಾ ಚಾಲನಾ ತರಬೇತಿ ನೀಡುತ್ತಿದೆ. ಮುಂದಿನ 30 ದಿನಗಳಲ್ಲಿ ತರಬೇತಿ ಪಡೆದ ಮಹಿಳಾ ಪೌರಕಾರ್ಮಿಕರು ಕಸ ಸಂಗ್ರಹಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಪಾಲಿಕೆ ಆಧಿಕಾರಿಗಳು ಹೇಳಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪಾಲಿಕೆ 24 ಇ-ರಿಕ್ಷಾಗಳನ್ನು ಪಡೆದಿದೆ.
short by lloyd / 06:59 pm on 19 Jun
For the best experience use inshorts app on your smartphone